Food and Civil Supply Minister Zameer Ahmed Khan is the new trouble shooter of Karnataka Congress. Zameer resolved party's Kundagol by assembly election candidate issue too.<br /><br />ಬದಲಾದ ಪರಿಸ್ಥಿತಿಯಲ್ಲಿ ಜಮೀರ್ ಈಗ ಕಾಂಗ್ರೆಸ್ ನಲ್ಲಿದ್ದಾರೆ. 'Experience makes you wiser' ಎನ್ನುವಂತೆ, ಪಳಗಿದ ರಾಜಕಾರಣಿಗಳ ಜೊತೆ ಬೆರೆತು, ಜಮೀರ್ ದಿನದಿಂದ ದಿನಕ್ಕೆ ಕಾಂಗ್ರೆಸ್ಸಿನಲ್ಲಿ ಪ್ರಭಾವಿಯಾಗುತ್ತಾ, ಪಕ್ಷದ ಪಾಲಿಗೆ ಹೊಸ ಟ್ರಬಲ್ ಶೂಟರ್ ಆಗಿ ಹೊರಹೊಮ್ಮುತ್ತಿದ್ದಾರೆ ಎನ್ನುವುದಕ್ಕೆ ಹಲವು ನಿರ್ದರ್ಶನಗಳಿವೆ.<br />