ಕಿರುತೆರೆ ಜನಪ್ರಿಯ ಮತ್ತು ಯಶಸ್ವಿ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಪ್ರಮುಖವಾದದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಇತರರಿಗೆ ಸ್ಫೂರ್ತಿಯಾಗಿರುವ ಗಣ್ಯರನ್ನ ಆಹ್ವಾನಿಸಿ ಅವರ ಯಶೋಗಾಥೆಯನ್ನ ಜನರ ಮುಂದೆ ಇಡುವಂತಹ ಮನಮೋಹಕ ಕಾರ್ಯಕ್ರಮ.<br /><br />Why weekend with ramesh team has not considering the legendary dorai bhagavan for as a guest? he was directed more the 55 films. and also they all super duper hit movies.