Surprise Me!

ಸುಮಲತಾ ಅಂಬರೀಶ್ ಹಾಗು ಮಂಡ್ಯ ಕಾಂಗ್ರೆಸ್ ನಾಯಕರ ರಹಸ್ಯ ಸಭೆ ಹಿಂದಿನ ಉದ್ದೇಶ ಏನು?

2019-05-04 291 Dailymotion

Mandya Congress leaders trying to drag Sumalatha to the Congress party. Siddaramaiah only gave an assignment to Mandya congress leaders to bring Sumalatha to the Congress.<br /> ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಚೆಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಪ್ರಭಾವಿ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿರುವುದು ರಾಜ್ಯ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ ಈ ಸಭೆ ನಡೆಸಿರುವ ಉದ್ದೇಶವೇನೆಂಬುದು ಸ್ಪಷ್ಟವಾಗುತ್ತಿಲ್ಲ. ಆದರೆ ಹೊಸದಾಗಿ ತೇಲಿ ಬರುತ್ತಿರುವ ಸುದ್ದಿಯ ಪ್ರಕಾರ ಈ ಸಭೆ ನಡೆಸಿರುವುದು ಸುಮಲತಾ ಅವರ ರಾಜಕೀಯ ಲಾಭಕ್ಕಲ್ಲ ಬದಲಾಗಿ ಕಾಂಗ್ರೆಸ್‌ನ ಲಾಭಕ್ಕಾಗಿ ಎನ್ನಲಾಗುತ್ತಿದೆ.<br />

Buy Now on CodeCanyon