The education department of Karnataka ordered schools to reduce the weight of school bags. It also directed that no home should be given to 1st and 1st stranded students.<br /> ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಸಿಹಿಸುದ್ದಿಯೊಂದನ್ನು ಸರ್ಕಾರ ನೀಡಿದೆ. ಶಾಲಾ ಮಕ್ಕಳ ಬ್ಯಾಗ್ ಭಾರವನ್ನು ಇಳಿಸುವ ಗಟ್ಟಿ ನಿರ್ಧಾರವನ್ನು ಸರ್ಕಾರ ತಳೆದಿದೆ.<br />