ಕನ್ನಡಿಗರು ಹೆಮ್ಮೆ ಪಡುವ ಕೆಲಸ ಮಾಡಿದ ರಮೇಶ್ ಅರವಿಂದ್..!? | FILMIBEAT KANNADA
2019-05-06 719 Dailymotion
'ವೀಕೆಂಡ್ ವಿತ್ ರಮೇಶ್' ಯಶಸ್ವಿಯಾಗಿ ನಡೆಯುತ್ತಿದೆ. ಈಗ ಅದರ ಜೊತೆಗೆ 'ಶೇಕ್ ಹ್ಯಾಂಡ್ ವಿತ್ ರಮೇಶ್' ಎನ್ನುವ ಹೊಸ ಸರಣಿ ಶುರು ಆಗಿದೆ.<br /><br />Kannada actor Ramesh Aravind started a new series called shake hand with ramesh.