ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಆರ್‌ಸಿಬಿ ಇನ್‌ಸೈಡರ್‌ನ ನಿರೂಪಕ ಮಿಸ್ಟರ್ ನ್ಯಾಗ್ಸ್ ಅವರ ಪಾತ್ರ ಮಾಡುವ ಬಯಕೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.<br /> Team India and Royal Challengers Bangalore captain Virat Kohli have said that they have the desire to play the role of RCB Insider's host, Mr Nags, in the film.