Surprise Me!

ಸತೀಶ್ ಜಾರಕಿಹೊಳಿ ಬೆನ್ನು ತಟ್ಟಿ ಸ್ವಲ್ಪ ನಗಪ್ಪ ಸಾಹುಕಾರ ಅಂದ್ರು ಡಿಕೆಶಿ..!? | Oneindia Kannada

2019-05-06 2 Dailymotion

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಒಟ್ಟಿಗೆ ಸಭೆಯೊಂದರಲ್ಲಿ ಕಾಣಿಸಿಕೊಂಡರು. ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಗಂಭೀರವಾಗಿದ್ದ ಸತೀಶ್ ಜಾರಕಿಹೊಳಿ ಮುಗುಳುನಗುವಂತೆ ಮಾಡಿದರು.<br /><br />Water resources minister D.K.Shiva Kumar and Forest minister Satish Jarakiholi meeting in Belagavi. Ramesh Jarakiholi quit the meeting of elected representatives.

Buy Now on CodeCanyon