"ನರೇಂದ್ರ ಮೋದಿ ಒಬ್ಬ ಹುತಾತ್ಮರನ್ನು (ರಾಜೀವ್ ಗಾಂಧಿ) ಅವಮಾನಿಸಿದ್ದಾರೆ. ಅವರು ನನ್ನ ಕುಟುಂಬವನ್ನು ಎಷ್ಟು ದ್ವೇಷಿಸುತ್ತಾರೆ ಎಂಬುದು ವಿಷಯವಲ್ಲ. ಆದರೆ ನನಗೆ ಮಾತ್ರ ಅವರ ಬಗ್ಗೆ ಪ್ರೀತಿ ಇದೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.<br /> He hates my family, but I have love towards Narendra Modi, said AICC president Rahul Gandhi in New Delhi. He is referring to allegation made by Modi about fomer PM and his father Rajiv Gandhi.