Surprise Me!

Weekend With Ramesh Season 4: ಓಂ ಸಿನೆಮಾದಲ್ಲಿ ಪ್ರೇಮಾ ತುಂಬ ಕಷ್ಟಪಟ್ಟಿದ್ದರಂತೆ

2019-05-07 1 Dailymotion

Kannada actress prema was participate in weekend with ramesh 4. she shared experience about kannada super hit movie Om and director upendra.<br /> ಓಂ' ಸಿನಿಮಾ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರಿಗೆ ಎಷ್ಟು ಮುಖ್ಯನೋ ನಟಿ ಪ್ರೇಮಾಗೂ ಈ ಚಿತ್ರ ಅಷ್ಟೇ ಮುಖ್ಯ. 'ಸವ್ಯಸಾಚಿ' ಎಂಬ ಮೊದಲ ಸಿನಿಮಾ ಮಾಡಿ ಸೋಲು ಕಂಡಿದ್ದ ಪ್ರೇಮಾಗೆ ಪಾರ್ವತಮ್ಮ ನಿರ್ಮಾಣದ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ತು.

Buy Now on CodeCanyon