ಕೆಲವು ಹೀರೋಯಿನ್ ಗಳು ನಟನೆ ಮಾಡಿರ್ತಾರೆ, ಆದ್ರೆ ಡಬ್ಬಿಂಗ್ ಮಾಡಿರಲ್ಲ. ಇದು ಸಿನಿಮಾ ಜಗತ್ತಿನಲ್ಲಿ ಸಾಮಾನ್ಯ. ಈ ರೀತಿ ನಟಿಯರಿಗೆ ಕಂಠದಾನ ಮಾಡುವ ಕಂಠದಾನ ಕಲಾವಿದರು ತುಂಬಾ ಜನ ಇಂಡಸ್ಟ್ರಿಯಲ್ಲಿದ್ದಾರೆ.<br /><br />Kannada actress prema was participate in weekend with ramesh 4. Sunethra pandit gives voice to prema in om movie. the movie has released in 1995.