Surprise Me!

ಯಶ್ ರಾಧಿಕಾ ಮಗಳಿಗೆ ಹೆಸರನ್ನ ಸೂಚಿಸಿದ ನಿರ್ದೇಶಕ ಸಿಂಪಲ್ ಸುನಿ

2019-05-07 2,837 Dailymotion

Kannada director Simple Suni has taken his twitter account and mentioned name for Yash and Radhika Pandit daughter.<br /><br />ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳ ಮೊದಲ ಫೋಟೋವನ್ನ ಅಧಿಕೃತವಾಗಿ ಇಂದು ಹಂಚಿಕೊಂಡಿದ್ದಾರೆ. ಪ್ರೀತಿಯ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ ಲೈಕ್ಸ್, ಕಾಮೆಂಟ್ ಶೇರ್ ಮಾಡುತ್ತಿದ್ದಾರೆ. ಇದೀಗ, ನಿರ್ದೇಶಕ ಸುನಿ ಅವರು ಯಶ್-ರಾಧಿಕಾ ಮಗಳಿಗೆ ಹೆಸರೊಂದು ಸೂಚಿಸಿದ್ದಾರೆ.

Buy Now on CodeCanyon