Surprise Me!

IPL Cricket 2019: ಈ ಸಲ ಕಪ್ ಇಲ್ಲ...ಆದರೆ ಅದಕ್ಕಿಂತ ದೊಡ್ಡ ಕಪ್ ಸಿಕ್ಕಿದೆ RCBಗೆ

2019-05-07 1,464 Dailymotion

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿ ಈ ಸಲಾ ಕಪ್‌ ಗೆಲ್ಲುವಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ವಿಫಲಗೊಂಡರೂ, ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.<br />The Royal Challengers Bangalore (RCB) team failed to win the Cup in the Indian Premier League (IPL), but won the fan following in the social media.

Buy Now on CodeCanyon