Rajajinagar MLA Suresh Kumar praises Pourakarmikas of Bengaluru city for their restless works. And share his conversation with one of the Pourakarmikas. <br /><br />ಧಾರಾಕಾರ ಮಳೆ ಬಂದು ವಾತಾವರಣ ಶಾಂತವಾಗಿರುವಾಗ ನಾವೆಲ್ಲ ನಿದ್ರಾದೇವಿಯ ಸೆರಗಲ್ಲಿ ಬಂಧಿಯಾಗಿದ್ದರೆ ಕೆಲವರು ನಸುಕಲ್ಲೇ ಎದ್ದು ನಗರದ ಸ್ವಚ್ಛತೆಗೆ ಟೊಂಕಕಟ್ಟಿ ನಿಲ್ಲುತ್ತಾರೆ. ಇಂದು ಬೆಳಿಗ್ಗೆ 4:30 ರ ಸುಮಾರಿಗೆ ಶಾಸಕರಿಗೆ ಸಿಕ್ಕ ನರಸಿಂಹ ಎಂಬ ಪೌರ ಕಾರ್ಮಿಕನ ಬಗ್ಗೆ ಅವರು ಮೆಚ್ಚುಗೆಯ ಮಾತನ್ನಾಡಿದ್ದಾರೆ.