ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಡಿದ್ದ ಟ್ವೀಟ್ ಭಾರತದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಟಿಪ್ಪು ಸ್ಮರಣೆ ದಿನವಾದ ಮೇ 4 ರಂದು ಇಮ್ರಾನ್ ಖಾನ್ ಟ್ವೀಟ್ ಮಾಡಿ ಟಿಪ್ಪುವಿನ ಶೌರ್ಯವನ್ನು ಕೊಂಡಾಡಿದ್ದರು. <br /><br /> The tweet made by Pakistani Prime Minister Imran Khan about Tipu Sultan of Mysore sparked controversy in India. Imran Khan tweeted Tipu's memory on May 4, and praised Tipu's valor.