Surprise Me!

8 ಕೋಟಿ ಕೊಟ್ಟಿದ್ದೇವೆ ಆದರೂ ಏನೂ ಕೆಲಸ ಆಗಿಲ್ಲ..!? | Oneindia Kannada

2019-05-08 1 Dailymotion

ಹಾಸನದಲ್ಲಿ ಬರ ನಿರ್ವಹಣೆ ಕುರಿತು ಗರಂ ಆಗಿರುವ ಸಚಿವ ರೇವಣ್ಣ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ. ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, ಬರ ನಿರ್ವಹಣೆ ಕುರಿತಂತೆ ಗೋಲಿಬಾರ್ ನಡೆದರೆ ಅಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗುತ್ತಾರೆ ಎಂದು ಗರಂ ಆಗಿಯೇ ನುಡಿದಿದ್ದಾರೆ.<br /><br />Minister HD revanna warns district collector of Hassan that if golibar happens in the district she will be responsible.

Buy Now on CodeCanyon