'ಈಗ ಸಿಎಂ ಕುರ್ಚಿ ಖಾಲಿ ಇಲ್ಲವಲ್ಲ, ಅಲ್ಲಿ ಕುಮಾರಸ್ವಾಮಿ ಇದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮ್ಮ ಶಾಸಕರು ಅಭಿಯಾನದಿಂದ ಹೇಳುತ್ತಾರೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು<br /><br />Karnataka Former Chief Minister Siddaramaiah broke his silence on Siddaramaiah CM again comment by Congress MLA's. H.D.Kumaraswamy doing good work, CM post not vacant Siddaramaiah said in Hubballi.