ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಕ್ರಿಕೆಟ್ ಆಟಗಾರರ ಪತ್ನಿಯರು ಯಾ ಗೆಳತಿಯರು ಖುದ್ದಾಗಿ ಪಂದ್ಯ ನಡೆಯುವ ಸ್ಥಳದಲ್ಲಿದ್ದು ಭಾರತ-ಪಾಕ್ ಪಂದ್ಯ ವೀಕ್ಷಿಸುವಂತಿಲ್ಲ. ಟೂರ್ನಿಯ ವೇಳೆ ಆಟಗಾರರ ಪತ್ನಿ/ಗೆಳತಿಯರು ಜೊತೆಗಿರುವುದಕ್ಕೆ ಸಂಬಂಧಿಸಿದ ಬಿಸಿಸಿಐ ನೀತಿಯನುಸಾರ ದೇಸಿ ಆಟಗಾರರ ಪತ್ನಿ/ಗೆಳತಿಯರಿಗೆ ಭಾರತ vs ಪಾಕ್ ಪಂದ್ಯದ ವೇಳೆ ಆಟಗಾರರ ಜೊತೆ ಇರುವ ಅವಕಾಶ ಇಲ್ಲವಾಗಿದೆ.<br /> Team India players wife, girls friends or family members are not watching IND vs PAK match in upcoming world cup