Surprise Me!

ವಿಜಯ್ ದೇವರಕೊಂಡಗೆ ಡಿಯರ್ ಬಾಬಿ ಅಂದ್ರು ರಶ್ಮಿಕಾ..! ಯಾಕೆ ಗೊತ್ತಾ..? | FILMIBEAT KANNADA

2019-05-09 1 Dailymotion

ಸೌತ್ ಇಂಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ವಿಜಯ್ ದೇವರಕೊಂಡ ಅವರಿಗೆ ಇಂದು ಬಹಳ ವಿಶೇಷ. ಯಾಕಂದ್ರೆ ಮೇ 9 ಅರ್ಜುನ್ ರೆಡ್ಡಿ ಹುಟ್ಟುಹಬ್ಬ. ನಿರೀಕ್ಷೆಯಂತೆ ದೇವರಕೊಂಡ ಬರ್ತಡೇಗೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಶುಭ ಕೋರಿದ್ದಾರೆ.<br /><br />Rashmika mandanna has taken her twitter account to wish to vijay devarakonda birthday. vijay devarakonda celebrating his 30th birthday.

Buy Now on CodeCanyon