ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೇ ಮಂಗಳವಾರ ಫೈನಲ್ ಪಂದ್ಯದ ಮೊದಲ ಕಂತಿನ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟಕ್ಕೆ ಇರಿಸಿತು. ಮಾರಾಟಕ್ಕೆ ಇಟ್ಟ ಕೇವಲ 120 ಸೆಕೆಂಡ್‌ಗಳಲ್ಲಿ ಟಿಕೆಟ್‌ಗಳ ಮಾಯಾ. 2 ನಿಮಿಷ ತಡವಾಗಿ ಟಿಕೆಟ್ ಖರೀದಿಸಲು ಪ್ರಯತ್ನಿಸಿದವರಿಗೆಲ್ಲ ಸಿಕ್ಕಿದ್ದು ಒಂದೇ ಉತ್ತರ ಸೋಲ್ಡ್ ಔಟ್.. ಸೋಲ್ಡ್ ಔಟ್..<br />The Board of Control for Cricket in India (BCCI) has put the sale of tickets for the ipl final on Tuesday. tickets sold out in just 120 seconds.