ದರ್ಶನ್-ಸುದೀಪ್ ಇಬ್ಬರಲ್ಲಿ ಯಾರು ಇಷ್ಟ ಎಂದು ರಚಿತಾ ರಾಮ್ ಗೆ ಹಲವು ಬಾರಿ ಪ್ರಶ್ನೆ ಎದುರಾಗಿದೆ. ಇಂಡಸ್ಟ್ರಿಗೆ ಪರಿಚಯ ಮಾಡಿದ್ದು ಒಬ್ಬರು, ಇಂಡಸ್ಟ್ರಿಯಲ್ಲಿ ಹೇಗಿರಬೇಕು ಎಂದು ಹೇಳಿಕೊಟ್ಟಿದ್ದು ಮತ್ತೊಬ್ಬರು ಹಾಗಾಗಿ ಇಬ್ಬರು ನನಗೆ ಮುಖ್ಯ ಎಂದು ರಚಿತಾ ಹಲವು ಸಲ ಹೇಳಿಕೊಂಡಿದ್ದಾರೆ.<br /><br />Seetharama kalyana co star Nikhil kumar vs rebel star ambarish son abhishek. who is the first choice to rachita ram's in these both actor.