ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸೆಲ್ ಆಕರ್ಷಕ ಅರ್ಧಶತಕದ ಬೆಂಬಲದೊಂದಿಗೆ ಬ್ರಿಸ್ಬೇನ್‌ನಲ್ಲಿ ಶುಕ್ರವಾರ (ಮೇ 10) ನಡೆದ ಏಕದಿನ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ XI ವಿರುದ್ಧ ಆಸ್ಟ್ರೇಲಿಯಾ XI 16 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.<br />Australia won the one-day practice match at Brisbane on Friday (May 10) Australia XI won against New Zealand XI by 16 runs (Duckworth Lewis Rule).