AICC president Rahul Gandhi said Narendra Modi talks about Mahatma Gandhi, Nehru, Rajeev Gandhi, Indira Gandhi but till this day he did not answered my four questions about Rafale.<br /><br />ಮಹಾತ್ಮಾ ಗಾಂಧಿ, ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಎಲ್ಲರ ಬಗ್ಗೆಯೂ ಮೋದಿ ಮಾತನಾಡಿದರು, ಆದರೆ ರಫೆಲ್ ಬಗ್ಗೆ ನಾನು ಕೇಳಿದ ನಾಲ್ಕು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.