ಸಾಕಷ್ಟು ಏಳು ಬೀಳಿನ ನಡುವೆಯೂ ಈ ಬಾರಿ ಫೈನಲ್‌ಗೆ ಕಾಲಿಟ್ಟು ಪ್ರಶಸ್ತಿಯನ್ನು ಮುಡುಗೇರಿಸಿಕೊಂಡ ಮುಂಬೈ ಇಂಡಿಯನ್ಸ್‌ನ ಗೆಲುವಿನ ಮಂತ್ರ ಹಾಗೂ ಯಶಸ್ಸಿನ ಗುಟ್ಟೇನು ಎಂಬುದನ್ನು ಕೋಚ್ ಮಹೇಲಾ ಜಯವರ್ಧನೆ ಬಿಚ್ಚಿಟ್ಟಿದ್ದಾರೆ. <br /><br />MI team coach Mahela Jayawardene reveal the Mumbai Indians' win and the success of this season.