ಒಂದು ವಿಕೆಟ್ ಲಭಿಸಿದಾಗ ಮೈದಾನದ ಆ ತುದಿಯಿಂದ ಈ ತುದಿವರೆಗೂ ಓಡಾಡಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಭಿನ್ನ ರೀತಿಯ ಸಂಭ್ರಮಕ್ಕಾಗಿಯೇ ತಮಾಷೆಗೀಡಾಗಿದ್ದರು. ಆದರೆ ಅದೇ ತಾಹಿರ್ ಐಪಿಎಲ್‌ನ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ.<br /><br />Tahir, who took 2 wickets against Mumbai Indians in the IPL final on Sunday (May 12) in Hyderabad, created the record for most wickets in an IPL season with 26 wickets.
