Water resources minister D.K.Shivakumar and BJP leader B.Sriramulu face to face at Hubli airport. Both leaders political rivals from the time of Bellary by election Lok Sabha elections 2018.<br /><br />ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ಮುಖಾಮುಖಿಯಾಗಿದ್ದಾರೆ. ಬಳ್ಳಾರಿ ಲೋಕಸಭಾ ಉಪ ಚುನಾವಣೆ ಸಮಯದಿಂದಲೂ ಇಬ್ಬರು ರಾಜಕೀಯ ವೈರಿಗಳು.