10 BJP MLAs are in touch with us said minister and Congress leader B.Z.Zameer Ahmed Khan. Two days back B.S.Yeddyurappa said that 20 Congress MLA's in touch with him.<br /><br /> 'ಮೈತ್ರಿ ಸರ್ಕಾರದ 20 ಶಾಸಕರು ನಮ್ಮ ಜೊತೆ ಇರುವುದಾಗಿ ಬಿಜೆಪಿಯವರು ಹೇಳುತ್ತಾರೆ. ನಮ್ಮ ಜೊತೆಯೂ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ' ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.