ದುನಿಯಾ ವಿಜಯ್ ಗೆ ಸುದೀಪ್ ಹೇಳಿದ್ದೇನು ಗೊತ್ತಾ..? | FILMIBEAT KANNADA
2019-05-14 1,413 Dailymotion
ಕನ್ನಡದ ಸಾಕಷ್ಟು ನಟರು ಈಗಾಗಲೇ ಡೈರೆಕ್ಟರ್ ಆಗಿದ್ದಾರೆ. ಈಗ ನಟ ದುನಿಯಾ ವಿಜಯ್ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿದ್ದಾರೆ. 'ಸಲಗ' ಸಿನಿಮಾದ ಮೂಲಕ ನಟ ದುನಿಯಾ ವಿಜಯ್ ಡೈರೆಕ್ಟರ್ ಆಗುತ್ತಿದ್ದಾರೆ.<br /><br />Actor Sudeep wishes for Duniya Vijay's 'Salaga' kannada movie.