Surprise Me!

Mandya: ಕಾಂಗ್ರೆಸ್ ಜೆಡಿಎಸ್ ನಾಯಕರ ಕಚ್ಚಾಟ ಮಂಡ್ಯ ರಾಜಕೀಯ ದಿಕ್ಕನ್ನ ಬದಲಿಸುತ್ತಾ?

2019-05-14 516 Dailymotion

Even after the Lok Sabha election Mandya district is politically in the news. Now the leaders of the JD(S)-Congress parties are quarreling.Here's a detailed report on this.<br /><br />ಲೋಕಸಭಾ ಚುನಾವಣೆಗೂ ಮೊದಲು, ಚುನಾವಣೆ ವೇಳೆ, ಚುನಾವಣಾ ನಂತರವೂ ಮಂಡ್ಯ ಜಿಲ್ಲೆಯು ರಾಜಕೀಯವಾಗಿ ಸುದ್ದಿಯಲ್ಲಿದೆ. ಇದಕ್ಕೆ ಇಲ್ಲಿ ನಡೆಯುತ್ತಿರುವ ಮೈತ್ರಿ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರವೇ ಕಾರಣವಾಗಿದೆ. ಕಾಂಗ್ರೆಸ್ ಜೆಡಿಎಸ್ ನಾಯಕರ ಕಚ್ಚಾಟ ಮಂಡ್ಯ ರಾಜಕೀಯ ದಿಕ್ಕನ್ನ ಬದಲಿಸುತ್ತಾ?<br />

Buy Now on CodeCanyon