Surprise Me!

Weekend With Ramesh Season 4 : ಈ ವಾರ ವೀಕೆಂಡ್‍ಗೆ ಬರುವ ಮತ್ತೊಂದು ಸಾಧಕ ದಂಪತಿ ಹೆಸರು ಬಹಿರಂಗ

2019-05-15 1,087 Dailymotion

ಶಶಿ ಕುಮಾರ್ ಮತ್ತು ವಿನಯ ಪ್ರಸಾದ್ ನಂತರ ಈ ವಾರ ಯಾವ ಸಾಧಕರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂಬ ಕುತೂಹಲ ಕಾಡುತ್ತಿತ್ತು. ಆ ಕುತೂಹಲಕ್ಕೆ ಸೋಮವಾರವೇ ಜೀ ಕನ್ನಡ ಬ್ರೇಕ್ ಹಾಕಿತ್ತು.<br /><br /><br />Infosys foundation chairperson sudha murthy and narayana murthy are participating in weekend with ramesh season 4.

Buy Now on CodeCanyon