ಟಾಲಿವುಡ್ ನಟ ವಿಜಯ್ ದೇವರಕೊಂಡ ಸದಾ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಆಗಲಿ ಅಥವಾ ಖಾಸಗಿ ವಿಚಾರವಾಗಲಿ ಸದ್ದು ಮಾಡುತ್ತಲೆ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ಹೆಸರು ಜೋರಾಗಿಯೆ ಓಡಾಡುತ್ತಿದೆ.<br /><br />Tamil actress Aishwarya Rajesh clarifies marriage rumors with actor Vijay Devarakonda. Aishwarya Rajesh paired opposite vijay devarakonda next movie.