'ಅರ್ಜುನ್ ರೆಡ್ಡಿ' ಸಿನಿಮಾ ಎಂದ ತಕ್ಷಣ ನೆನಪಾಗುವುದು ಅದರ ಕಿಸ್ಸಿಂಗ್ ದೃಶ್ಯಗಳು. ಈಗ ಅದೇ ಸಿನಿಮಾ 'ಕಬೀರ್ ಸಿಂಗ್' ಆಗಿ ಬಾಲಿವುಡ್ ನಲ್ಲಿ ಬರುತ್ತಿದೆ. ಈ ಸಿನಿಮಾದಲ್ಲಿ ನಟ ಶಾಹಿದ್ ಕಪೂರ್ ನಟಿಸಿದ್ದಾರೆ.<br /><br />Acor Shahid Kapoor reaction about kissing seen in Kabir Singh movie.