Surprise Me!

Lok Sabha Elections 2019 : ಸಿದ್ದು ವಿರುದ್ಧ ನಿಂಬೆಹಣ್ಣು ಪ್ರಯೋಗ ಮಾಡಿದ್ದ ರೇವಣ್ಣ

2019-05-17 694 Dailymotion

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತ ನಂತರ, ತಾನು ಪ್ರಯೋಗಿಸಿದ ನಿಂಬೆಹಣ್ಣು ವರ್ಕೌಟ್ ಆಯಿತು ಎನ್ನುವ ಮಾತನ್ನು ಎಚ್ ಡಿ ರೇವಣ್ಣ ಹೇಳಿದ್ದರು. ಈ ಬಾರಿಯೂ ಅವರು ಅದನ್ನೇ ಮಾಡಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.<br /> Chances of PWD Minister HD Revanna used lemon powerr to defeat Nikhil Kumaraswamy in Mandya, BJP General Secretary CT Ravi in Kundagol.

Buy Now on CodeCanyon