ಕ್ರೇಜಿಸ್ಟಾರ್ ರವಿಚಂದ್ರನ್ ಅಂದ್ರನೇ ದೊಡ್ಡ ಸ್ಟಾರ್. ಪುಟ್ನಂಜನ ಕಂಡ್ರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಭಿಮಾನಿಗಳಿದ್ದಾರೆ. ಇಂತಹ ಸ್ಟಾರ್ ನಟನ ಮಗಳು ಇನ್ನೊಬ್ಬ ನಟನ ಅಭಿಮಾನಿ ಎನ್ನುವುದು ವಿಶೇಷ.<br />Ravichandran daughter geethanjali is Big fan for hatrick hero shiva rajkumar from her childwood.