ಕ್ರಿಕೆಟ್ ಆಟದಲ್ಲಿ ಪಂದ್ಯ ಗೆಲ್ಲ ಬೇಕಾದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಕೂಡ ಅಷ್ಟೇ ಪ್ರಮುಖವಾಗುತ್ತದೆ. ಕ್ರಿಕೆಟ್ ಲೋಕದಲ್ಲಿ ಒಂದು ಗಾದೆಯೇ ಇದೆ, 'ಕ್ಯಾಚಸ್ ವಿನ್ಸ್ ಮ್ಯಾಚಸ್' ಎಂದು ಇದು ಅಕ್ಷರಶಃ ಸತ್ಯ.<br /><br />Fielding is also important as batting and bowling are needed in the game of cricket. It is literally true in the cricket world that 'Catches wins Matches'.