Surprise Me!

ಕನ್ನಡದ ಗಂಧದಗುಡಿ ಸಿನಿಮಾ ನೋಡಿ ಜಗ್ಗೇಶ್ ಭಾವುಕರಾಗಿದ್ಯಾಕೆ?

2019-05-21 1,051 Dailymotion

Kannada actor Jaggesh watched Gandhada Gudi in DD Channel and he became emotional remembering Dr Rajkumar & Dr Vishnuvardhan<br /> ಕೆಲವು ಸಿನಿಮಾಗಳು ಮನರಂಜನೆಯನ್ನ ಕೊಡುತ್ತೆ. ಮತ್ತೆ ಕೆಲವು ಸಿನಿಮಾಗಳು ಮನರಂಜನೆಯ ಜೊತೆಗೆ ನೆನಪುಗಳನ್ನ ನೀಡುತ್ತೆ. ಹೀಗೆ, ಮನರಂಜನೆಯ ಜೊತೆಗೆ ನೆನಪುಗಳನ್ನ ಬಿಟ್ಟು ಹೋದ ಚಿತ್ರ ಗಂಧದ ಗುಡಿ. ಡಾ ರಾಜ್ ಮತ್ತು ವಿಷ್ಣು ಒಟ್ಟಿಗೆ ಅಭಿನಯಿಸಿದ್ದ ಮೊದಲ ಹಾಗೂ ಕೊನೆಯ ಸಿನಿಮಾ. ಇದೀಗ, ಇಂತಹ ಸೂಪರ್ ಹಿಟ್, ಎವರ್ ಗ್ರೀನ್ ಚಿತ್ರವನ್ನ ನಟ ಜಗ್ಗೇಶ್ ಅವರು ಆಕಸ್ಮಿಕವಾಗಿ ಟಿವಿಯಲ್ಲಿ ನೋಡಿದ್ದಾರೆ. ಸಿನಿಮಾ ನೋಡಿ ನೆನಪು ಮೆಲುಕು ಹಾಕಿದ ನಟ ಭಾವುಕವಾಗಿ ಅಭಿಮಾನಿಗಳ ಜೊತೆ ಕೆಲವೊಂದು ವಿಷ್ಯ ಹಂಚಿಕೊಂಡಿದ್ದಾರೆ.

Buy Now on CodeCanyon