ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವ ಈಗಿನ ಪ್ರಸ್ತಾಪಗಳು ಮುಗಿದ ಅಧ್ಯಾಯ. ಮುಂದಿನ ನಾಲ್ಕು ವರ್ಷ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಹೇಳಿದಂತೆ ಪಾಲಿಸಬೇಕಷ್ಟೇ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.<br /><br />Minister Satish Jarkiholi said that, HD Kumaraswamy will continue as Chief Minister for next four years. Siddaramaiah will support him.<br /><br />