Surprise Me!

ನರೇಂದ್ರ ಮೋದಿಯವರ ಭಾಷಣವನ್ನ ತಪ್ಪಾಗಿ ಅರ್ಥ ಮಾಡಿಕೊಂಡು ಹೆದರಿದ ಈ ದೇಶ

2019-05-27 2,010 Dailymotion

Pakistan news channel misrepresented Narendra Modi's speech. Modi said 'Abhinandan' (thank u) but Pakistan media thought he was talking about wing commander Abhinandan.<br /> ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್, ಏರ್‌ ಸ್ಟ್ರೈಕ್ ಮಾಡಿದ ಮೋದಿ ಮತ್ತೊಮ್ಮೆ ಆರಿಸಿಬಂದು ಪ್ರಧಾನಿ ಆಗುತ್ತಿರುವುದು ಸಹಜವಾಗಿಯೇ ಪಾಕಿಸ್ತಾನಕ್ಕೆ ಆತಂಕ ತಂದಿದೆ. ಯಾವ ಮಟ್ಟಿಗೆಂದರೆ ಮೋದಿ ಪ್ರತಿ ಮಾತಲ್ಲೂ ಪಾಕಿಸ್ತಾನಕ್ಕೆ ಎಚ್ಚರಿಕೆಗಳನ್ನೇ ಹುಡುಕುತ್ತಿದೆ ಪಾಕ್ ಮೀಡಿಯಾ.

Buy Now on CodeCanyon