ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಟಾಲಿವುಡ್ ಚಿತ್ರರಂಗದ ಬ್ಯುಸಿಯಸ್ಟ್ ನಟಿ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿರುವ ಶ್ರದ್ಧಾಗೆ ಈಗ ಮತ್ತೊಂದು ಬಂಪರ್ ಆಫರ್ ಬಂದಿದೆಯಂತೆ.<br /> Kannada actress Shraddha Srinath will be heroine to the Mega Star Chiranjeevi. she is currently busy in tamil and telugu films.