Former India captain MS Dhoni gets a support from the Spin Legend Shane Warne. Shane says, Dhoni has been named as Team India's leading player in the World Cup. Shane also speaks about those who criticized M S Dhoni for his retirement.<br /> ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬೆಂಬಲಕ್ಕೆ ನಿಂತಿರುವ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್, ವಿಶ್ವಕಪ್ ನಲ್ಲಿ ಧೋನಿ ಅವರು ಟೀಮ್ ಇಂಡಿಯಾದ ಪ್ರಮುಖ ಆಟಗಾರ ಎಂದಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ.<br />