From Lok Sabha Elections 2019 till TMC party workers joined BJP, Mamata Banerjee is keep suffering from shock. But have you anytime seen Mamata Banerjee like this?<br /> ಲೋಕಸಭೆ ಚುನಾವಣೆ ಫಲಿತಾಂಶದಿಂದ ಹಿಡಿದು ಈಗಿನ ಟಿಎಂಸಿ ನಾಯಕರು ಬಿಜೆಪಿ ಸೇರುವವರೆಗೆ ಮಮತಾ ಬ್ಯಾನರ್ಜಿಗೆ ಘಾಡ ಮೇಲೆ ಆಘಾತವಾಗಿದೆ. ಆದರೆ ಯಾವತ್ತೂ ಮಮತಾ ಬ್ಯಾನರ್ಜಿಯನ್ನ ಹೀಗೆ ನೋಡಿದೀರಾ