ರಾಹುಲ್ ಗಾಂಧಿ ಅಧಿಕಾರದಲ್ಲಿ ಮುಂದುವರಿಯುವುದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಸಲ ಒಳ್ಳೆಯದು ಅಂತ ಹೇಳಿರುವುದು ಬಿಜೆಪಿಗೆ ಹಾಗೂ ಆ ಹೇಳಿಕೆ ನೀಡಿರುವುದು ಬಿಜೆಪಿಯ ಹಿಮಂತ ಬಿಸ್ವಾ ಸರ್ಮಾ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆಟ್ಟ ಪ್ರದರ್ಶನದ ನಂತರ ಸ್ವತಃ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.<br /><br />Happy to see Rahul Gandhi as Congress president next 50 years also, said BJP leader Himanta Biswa Sarma on Tuesday.