ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದ ಈ ಸಮಯದಲ್ಲಿ ಅಂಬರೀಶ್ ನೆನೆದು ಭಾವುಕ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಕರ್ಣನಿಗೆ ಇಂದು 67ನೇ ಹುಟ್ಟುಹಬ್ಬ. ಮೊದಲ ಬಾರಿಗೆ ಅಂಬಿ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.<br /> Kiccha Sudeep emotional tweeted about Ambareesh 67th birthday. Ambareesh's Birthday is celebrated in the name of Swabhimani vijayotsava.<br />