Surprise Me!

Daitha Samhari Smriti Irani: How Smriti Irani Plans to Defeat Rahul Gandhi in Amethi

2019-05-29 11 Dailymotion

Daitha Samhari Smriti Irani: How Smriti Irani Plans to Defeat Rahul Gandhi in Amethi

ದೈತ್ಯ ಸಂಹಾರಿ ಸ್ಮೃತಿ ಇರಾನಿ!
ಐದು ವರ್ಷ ಕಾದು ಕೂತು ಕೈ ರಾಜನನ್ನು ಮಣಿಸಿದ ಸ್ಮೃತಿ! - ಸ್ಮೃತಿ ಇರಾನಿಯ ಗೆಲುವಿನ ಹಿಂದಿದೆ ಹೃದಯ ಗೆದ್ದ ಗುಟ್ಟು! -
ಕಾಂಗ್ರೆಸ್ ಭದ್ರಕೋಟೆ ಕೆಡವಲು ಮೋದಿ ಸ್ಮೃತಿ ಮಾಡಿದ್ದೇನು?

ಮೋದಿ ಸಿಂಹದಂತೆ ಘರ್ಜಿಸುತ್ತಿದ್ದಾರೆ. ಇಡೀ ದೇಶದಲ್ಲಿ ಕೇಸರಿ ಅಲೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರೋ ಆಸೆಯಲ್ಲಿದ್ದ ಕಾಂಗ್ರೆಸ್ ಕನಸು ಕಂಪ್ಲೀಟ್ ಭಗ್ನ.. ಅದು ಬರೀ ಸೋಲಲ್ಲ.. ಹೀನಾಯ ಸೋಲು. ಘಟಾನುಘಟಿಗಳೇ ಈ ಸೋಲಿನಿಂದ ಕಂಗೆಟ್ಟು ಹೋಗಿದ್ದಾರೆ. ಕಾಂಗ್ರೆಸ್ ಗೆ ಅತಿ ದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ಅದೊಂದು ಏಟು.. ಅದರ ನೋವು ಮುಂದಿನ ಐದು ವರ್ಷದಲ್ಲಿ ಮರೆಯೋಕಾಗೋದಿಲ್ಲ. ಆ ಏಟು ಕೊಟ್ಟಿದ್ದು ಒಬ್ಬಳು ಹೆಣ್ಣು.. ದಿಟ್ಟ ಹೆಣ್ಣು..

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

#SmritiIrani #RahulGandhi #Amethi #Tv9Kannada

Buy Now on CodeCanyon