Surprise Me!

World Cup 2019 : ಸಚಿನ್ ತೆಂಡೂಲ್ಕರ್ ಪ್ರಕಾರ ವಿರಾಟ್ ಕೊಹ್ಲಿ ಬಳಗದ ಬಲುದೊಡ್ಡ ಶಕ್ತಿ ಯಾವುದು?

2019-05-29 261 Dailymotion

India's opening batsmen Shikhar Dhawan and Rohit Sharma are the batsmen who can bring victory. But Rohit-Dhawan's batting was not impressive in most of the matches. So now Sachin Tendulkar identifies the strength for Virat Kohli<br /><br />ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಕ್ರೀಸ್‌ಗಂಟಿ ನಿಂತರೆ ಆ ಪಂದ್ಯದಲ್ಲಿ ಭಾರತ ಬಹುತೇಕ ಗೆದ್ದಂತೆ. ಆದರೆ ರೋಹಿತ್-ಧವನ್ ಹೆಚ್ಚಿನ ಪಂದ್ಯಗಳಲ್ಲಿ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೂ ಧವನ್-ರೋಹಿತ್ ಆರಂಭಿಕ ಜೋಡಿ ಟೀಮ್ ಇಂಡಿಯಾದ ಬಲುದೊಡ್ಡ ಶಕ್ತಿ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.<br />

Buy Now on CodeCanyon