ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ(ಮೇ 29)ದ ನಿಮಿತ್ತ ಅವರಿಗೆ ನೆನಪುಗಳ ನಮನ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.<br /> Former CM Siddaramaiah in his tweet on Kannada actor, rebel star Ambareesh said, He was struggling in this merciless politics.