Kannada actor, CM Kumaraswamy son Nikhil Kumar gives his first reaction after defeating in Lok Sabha Elections 2019 in Mandya. Nikhil also wished Abhishek Ambarish for his debut movie Amar.<br /><br /> ಮಂಡ್ಯ ಚುನಾವಣಾ ಫಲಿತಾಂಶ ಬಂದು, ಅದರಲ್ಲಿ ಸುಮಲತಾ ಅಂಬರೀಶ್ ಜಯಶಾಲಿ ಆಗಿದ್ದಾರೆ. ಅವರ ವಿರುದ್ಧ ಸಿ ಎಂ ಪುತ್ರ, ನಟ ನಿಖಿಲ್ ಕುಮಾರ್ ಸೋಲು ಅನುಭವಿಸಿದ್ದಾರೆ. ಚುನಾವಣಾ ಫಲಿತಾಂಶ ಬಂದ ಏಳು ದಿನಗಳು ಕಳೆದರೂ ನಿಖಿಲ್ ಕುಮಾರ್ ಎಲ್ಲಿಯೂ ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ನಿನ್ನೆ (ಬುದವಾರ) ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ಇಂದು ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದಾರೆ.