Prime minister Narendra Modi's first step towards fulfilling promise; introducing Jal Shakthi ministry to provide clean water to people and irrigation facility to agriculture.<br /> ಕೇಂದ್ರದಲ್ಲಿ ಹೊಸದಾಗಿ ಹಂಚಿಕೆಯಾಗಿರುವ ಖಾತೆಯಲ್ಲಿ 'ಜಲಶಕ್ತಿ' ಸಚಿವಾಲಯವನ್ನು ಪರಿಚಯಿಸಲಾಗಿದೆ. ಸುರಕ್ಷಿತ ಕುಡಿಯುವ ನೀರು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯನ್ನು ಪೂರೈಸುವ ಹಿನ್ನೆಲೆಯಲ್ಲಿ ಇದು ಜಾರಿಗೆ ಬಂದಿದೆ. ಜೋಧ್ ಪುರ್ ನ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಗೆ ಜಲ್ ಶಕ್ತಿ ಸಚಿವಾಲಯದ ಹೊಣೆ ನೀಡಲಾಗಿದೆ.