Surprise Me!

ಅಮಿತ್ ಶಾ ಜಾತಕ ಫಲ ಹೇಗಿದೆ? | Oneindia Kannada

2019-06-01 7 Dailymotion

ಆ ದೇವರು ಹಲವು ಸಲ ಮುಂದಾಗುವುದರ ಮುನ್ಸೂಚನೆಯನ್ನು ನೀಡುತ್ತಾನೆ. ಈಚಿನ ತನಕ ನನಗೂ ಈ ಬಗ್ಗೆ ಹೇಗೆ ಎಂಬ ಸೂಚನೆ ಇರಲಿಲ್ಲ. ಆದರೆ ಗುರುವಾರದಂದು ಯಾವಾಗ ಅಮಿತ್ ಶಾಗೆ ಗೃಹ ಸಚಿವ ಸ್ಥಾನ ಎಂಬುದು ಬಹುತೇಕ ಪಕ್ಕಾ ಆಯಿತೋ ಅಲ್ಲಿಗೆ ಯಾರ್ಯಾರಿಗೆ ಜೈಲು ಕಾಣುವ ಯೋಗ ಇದೆಯೋ ಎಂಬ ಪ್ರಶ್ನೆ ಎದುರಾಯಿತು.<br /><br /><br /> BJP national president Amit Shah joined Narendra Modi led NDA 2 cabinet on Thursday. Here is an astrology analysis of Amit Shah horoscope by well know astrologer Prakash Ammannaya.

Buy Now on CodeCanyon