Controversial statement by MPs who missed cabinet birth in second term in Modi government that is including Maneka Gandhi, Ananth Kumar Hegde, Nalin Kumar Kateel<br /> ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅದ್ದೂರಿಯಾಗಿ ಮೇ ಮೂವತ್ತರಂದು ನಡೆದಿದೆ. ಅದರ ಮರುದಿನ, ಸಚಿವಸ್ಥಾನ ಘೋಷಣೆಯಾಗಿದೆ. ಮೋದಿ ಸರಕಾರದ ಮೊದಲ ಅವಧಿಯಲ್ಲಿ ಸಚಿವ ಸಂಪುಟದಲ್ಲಿದ್ದ, ಕೆಲವು ಸಂಸದರಿಗೆ ಈ ಬಾರಿ ಕೊಕ್ ನೀಡಲಾಗಿದೆ.<br />