ದೇಶದ ಅತ್ಯಂತ ಬಡ ಸಂಸದ ಎಂದೇ ಗುರುತಿಸಿಕೊಳ್ಳುವುದರ ಮೂಲಕ ಮೋದಿಯವರ ಸಚಿವ ಸಂಪುಟದಲ್ಲಿ ಸ್ಥಾನವನ್ನು ಪಡೆದಿರು ಪ್ರತಾಪ್ ಸಾರಂಗಿ ಅವರು ನನಗೆ ಮೋದಿ ಅವರ ವಿಶ್ವಾಸವನ್ನು ಗಳಿಸುವುದಕ್ಕಿಂತ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯ ಎಂದು ಹೇಳಿದ್ದಾರೆ.<br /><br />Pratap Sarangi has said that it is important for me to gain confidence for public than Modi.